ನಾಳೆ ರಾಮನವಮಿ. ಬೇಲ-ಬೆಲ್ಲದ ರುಚಿ, ರುಚಿ ಪಾನಕ. ಕೋಸಂಬರಿ ಔತಣ. ನಾಲ್ಕು ವರುಷಗಳ ಹಿಂದೆ ಇದೇ ಸಂದರ್ಭದಲ್ಲಿ
ನಮ್ಮಕರ್ನಾಟಕ ಡಾಟ್ ಕಾಂ ಗಾಗಿ ಬರೆದ ಲೇಖನಗಳು ನೆನಪಿಗೆ ಬರುತ್ತವೆ. ರಾಮನವಮಿಯ ಪಾನಕವೇ ವಸ್ತುವಾಗಿ, ನಮ್ಮ ಸಂಸ್ಕೃತಿಗೂ, ಪರಿಸರಕ್ಕೂ ಇರುವ ಗಾಢ ತಳುಕಿನ ಬಗ್ಗೆ ಚಿಂತನೆಗೆ ದೂಡಿತ್ತು. ನಿಮ್ಮೊಡನೆ ಅದನ್ನು ಹಂಚಿಕೊಳ್ಳುವ ಬಯಕೆ.
No comments:
Post a Comment