Wednesday, November 18, 2009

ಛೀ! ಸೋಮಾರಿ!!!

ಈ ಬ್ಲಾಗ್‌ನಲ್ಲಿ ಹೊಸ ಅಕ್ಷರ ಮೂಡಿ ಒಂದು ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಇದಕ್ಕೆ ಸೋಮಾರಿತನವೇ ಕಾರಣ ಅನ್ನೋಣ. ಸೋಮಾರಿ ತನಕ್ಕೆ ಸಮಜಾಯಿಷಿಯೂ ಇಲ್ಲ. ಕ್ಷಮೆಯೂ ಇಲ್ಲ. ಅದಕ್ಕೇ ಈ ಎರಡು ಸಾಲಿನ ಬ್ಲಾಗ್‌!

1 comment:

Manjunatha Kollegala said...

ಬಹಳಷ್ಟುದಿನ ಏನೂ ಚಟುವಟಿಕೆಯಿರದ ಕಾರಣ ತಮ್ಮ ಬ್ಲಾಗಿನ ಕಡೆ ಕಣ್ಣು ಹಾಯಿಸಿ ಕೂಡ ಬಹುಕಾಲವಾಯಿತು. ಆದ್ದರಿಂದ ಮೊದಲು ಈ ಪದಗಳು ನನ್ನ ಮುಖಕ್ಕೇ ತೂರಿದಂತೆನಿಸಿತು