tag:blogger.com,1999:blog-6772067294999784778.post5679933837688137672..comments2023-12-19T04:56:58.655-08:00Comments on Alemari (ಅಲೆಮಾರಿ): Witness Box ಸಾಕ್ಷಿಕಟ್ಟೆAlemarihttp://www.blogger.com/profile/06010734942174658727noreply@blogger.comBlogger1125tag:blogger.com,1999:blog-6772067294999784778.post-59027290783321219692007-03-23T13:01:00.000-07:002007-03-23T13:01:00.000-07:00Oh, shit... ಅನ್ನಿಸಿದರೆ (ಕೊನೆಗಾದರೂ) ಅದು ಕ್ಷಮೆ ಕೇಳಬೇ...Oh, shit... ಅನ್ನಿಸಿದರೆ (ಕೊನೆಗಾದರೂ) ಅದು ಕ್ಷಮೆ ಕೇಳಬೇಕಾದ ತಪ್ಪಲ್ಲ ಬಿಡಿ. ಎಲ್ಲಿಯೂ ನ್ಯಾಯಾಂಗ ನಿಂದನೆಗೆ ಎಡೆಗೊಡದೆ ನ್ಯಾಯ ವ್ಯವಸ್ಥೆ (?)ಯ ಶವಪರೀಕ್ಷೆ ಮಾಡಿದ್ದೀರಿ.<BR/><BR/>Individual ಒಬ್ಬನ ಬಗ್ಗೆ, ಆತನ ಸಮಯ, ಸಂದರ್ಭಗಳ ಬಗ್ಗೆ ನಮ್ಮ ವ್ಯವಸ್ಥೆಗೆ ಇರುವ ಕಾಳಜಿ ಎಷ್ಟೆಂಬುದನ್ನು ಬಹು ಸೊಗಸಾಗಿ ತೋರಿಸುತ್ತದೆ ಈ ಲೇಖನ. Literary analysis ಮಾಡಲು ಮನಸು ಬರುತ್ತಿಲ್ಲ, ಆದರೂ, ಪ್ರತಿಮೆಗಳ ಬಳಕೆ powerful ಆಗಿದೆ.Manjunatha Kollegalahttps://www.blogger.com/profile/06597757236883289208noreply@blogger.com